tag:blogger.com,1999:blog-6035880729059442700.post5581525416018372722..comments2022-11-19T01:18:50.683-08:00Comments on ಮಧುವನ: ಆರ್ದ್ರAnonymoushttp://www.blogger.com/profile/04385992841745114397noreply@blogger.comBlogger7125tag:blogger.com,1999:blog-6035880729059442700.post-84420692302106801412010-07-21T02:55:10.210-07:002010-07-21T02:55:10.210-07:00ತುಂಬಾ ಚೆಂದದ ಮುದ್ದಿನ ಬರಹತುಂಬಾ ಚೆಂದದ ಮುದ್ದಿನ ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6035880729059442700.post-11006281094864154352010-07-20T07:44:12.091-07:002010-07-20T07:44:12.091-07:00ಕಾಕಾ,
ತಮ್ಮ ಎಂದಿನ ಪ್ರೋತ್ಸಾಹಕ್ಕೆ, ಮೆಚ್ಚುಗೆಗೆ ಧನ್ಯವಾದ...ಕಾಕಾ,
ತಮ್ಮ ಎಂದಿನ ಪ್ರೋತ್ಸಾಹಕ್ಕೆ, ಮೆಚ್ಚುಗೆಗೆ ಧನ್ಯವಾದಗಳು

ಶಿವು
ಧನ್ಯವಾದಗಳು. ಮತ್ತೆ ಬರುತ್ತಿರಿ.

ತೇಜಕ್ಕಾ,
ನಿಜ, ಮಳೆಯ ಧಾರೆಗಳಿಗಿಹ ಅನನ್ಯ ಶಕ್ತಿ ವಿಶೇಷವಾದುದು. ಮೆಚ್ಚಿಕೊಂಡು ಪ್ರೋತ್ಸಾಹಿಸಿದಕ್ಕೆ ಥ್ಯಾಂಕ್ಸ್ :-)

ಚಿತ್ರಕ್ಕಾ,
ನಿಮ್ಮ ಮೆಚ್ಚುಗೆಗೆ, ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು

ಪ್ರವೀಣ್,
ತುಂಬಾ ಧನ್ಯವಾದಗಳು. ನಿಮ್ಮಲ್ಲಿಗೂ ಬರುತ್ತಿರುತ್ತೇನೆ.Anonymoushttps://www.blogger.com/profile/04385992841745114397noreply@blogger.comtag:blogger.com,1999:blog-6035880729059442700.post-39296646389483039142010-07-20T04:21:20.178-07:002010-07-20T04:21:20.178-07:00ಚನ್ನಾಗಿದೆ ಕತೆ.
ಹೀಗೆ ಬರೀತಾ ಇರಿ, ಸಮಯ ಇದ್ದಾಗ ನಮ್ಮ ಕಡೆ...ಚನ್ನಾಗಿದೆ ಕತೆ.
ಹೀಗೆ ಬರೀತಾ ಇರಿ, ಸಮಯ ಇದ್ದಾಗ ನಮ್ಮ ಕಡೆಗೂ ಬನ್ನಿ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-6035880729059442700.post-89463923188736408562010-07-20T02:56:02.596-07:002010-07-20T02:56:02.596-07:00ಮಧು,
ರಾಶಿ ದಿನದ ಮೇಲೆ ಆದರೂ ಚಂದದ ಕಥೆ . ಭಾವನೆಗಳು , ನ...ಮಧು,

ರಾಶಿ ದಿನದ ಮೇಲೆ ಆದರೂ ಚಂದದ ಕಥೆ . ಭಾವನೆಗಳು , ನೆನಪಿನ ಅಲೆಗಳ ತಾಕಲಾಟ ಚೆಂದ ಇದ್ದು. ಜೋರಾಗಿ ಮಳೆ ಸುರಿದು ಮುಗಿದ ಮೇಲೆ ಹೊಳೆಯುವ ನಿರಭ್ರ ಆಕಾಶದ ತರಾನೆ , ನಮ್ಮ ಮನಸ್ಸೂ ಕೂಡ . ನೂರೆಂಟು ಭಾವನೆಗಳು ಉಕ್ಕುಕ್ಕಿ ಹರಿದು ನಗಿಸಿ, ಅಳಿಸಿ ಮತ್ತೆ ಕೊನೆಯಲ್ಲಿ ಮನಸನ್ನು ನಿರಾಳವಾಗಿಸಿ ಬಿಡುತ್ತವೆ.
ಚಂದ ಇದ್ದು . ಬರೀತಿರು .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-6035880729059442700.post-81896014304581973682010-07-18T21:52:19.813-07:002010-07-18T21:52:19.813-07:00ಮಧು,
ಬಹುದಿನಗಳ ನಂತರವಾದರೂ ಸರಿ... ಒಂದೊಳ್ಳೆ ಕಿರುಕಥೆಯನ...ಮಧು,

ಬಹುದಿನಗಳ ನಂತರವಾದರೂ ಸರಿ... ಒಂದೊಳ್ಳೆ ಕಿರುಕಥೆಯನ್ನು ಕೊಟ್ಟಿರುವೆ.... ತುಂಬಾ ಗಾಢವಾಗಿವೆ ಇದೊರಳಗಿನ ಭಾವಗಳು. ಮಳೆಯು ಸವಿನೆನಪುಗಳ ಜೊತೆ ಮಧುರ ಯಾತನೆಯನ್ನೂ ಕೊಡುತ್ತವೆ. ನೆನಪೆಂದರೆ ನೋವು-ನಲಿವು ಎರಡೂ ಅಲ್ಲವೇ? ಬಲು ಇಷ್ಟವಾಯಿತು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6035880729059442700.post-7379683571151835242010-07-18T20:00:18.048-07:002010-07-18T20:00:18.048-07:00ತುಂಬಾ ದಿನಗಳಾಗಿದ್ದವು ನಿಮ್ಮ ಬ್ಲಾಗಿನ ಕಡೆ ಇಣುಕಿ. ಒಂದು ...ತುಂಬಾ ದಿನಗಳಾಗಿದ್ದವು ನಿಮ್ಮ ಬ್ಲಾಗಿನ ಕಡೆ ಇಣುಕಿ. ಒಂದು ಸೊಗಸಾದ ಬರಹ. ಚೆನ್ನಾಗಿದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6035880729059442700.post-13897112943309825022010-07-18T10:47:54.819-07:002010-07-18T10:47:54.819-07:00ಮಧು,
ಬಹಳ ದಿನಗಳ ಮೇಲೆ ಮರಳುತ್ತಿದ್ದೀರಿ.(ಯಾಕೆ ಅನ್ನೋದನ್ನ...ಮಧು,
ಬಹಳ ದಿನಗಳ ಮೇಲೆ ಮರಳುತ್ತಿದ್ದೀರಿ.(ಯಾಕೆ ಅನ್ನೋದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ!)ಒಳ್ಳೆಯ ಬರಹವನ್ನು ನೀಡಿದ್ದೀರಿ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.com