tag:blogger.com,1999:blog-6035880729059442700.post3932137014981785045..comments2022-11-19T01:18:50.683-08:00Comments on ಮಧುವನ: ಕಚ್ಚೋ ಚಪ್ಪಲ್ಲುAnonymoushttp://www.blogger.com/profile/04385992841745114397noreply@blogger.comBlogger19125tag:blogger.com,1999:blog-6035880729059442700.post-66943975211694991402009-09-21T06:55:43.104-07:002009-09-21T06:55:43.104-07:00Hi madhu,
ninu barediddannu imagine madta, odat...Hi madhu,

ninu barediddannu imagine madta, odata idde. Full odi innomme comment haktini. ninu olle barahagara. nangu nanna balyada nenapu aytu. chikka chikka vishyana estu chennagi capture madidiya, great.

chetan...Anonymoushttps://www.blogger.com/profile/13439656452896927616noreply@blogger.comtag:blogger.com,1999:blog-6035880729059442700.post-21039666038138769432008-10-12T09:43:00.000-07:002008-10-12T09:43:00.000-07:00ಶ್ರೀದೇವಿಯವರೇ,ಧನ್ಯವಾದಗಳು, ಮತ್ತೆ ಬರುತ್ತಿರಿ.ಸೀಮಕ್ಕಾ,:...ಶ್ರೀದೇವಿಯವರೇ,
ಧನ್ಯವಾದಗಳು, ಮತ್ತೆ ಬರುತ್ತಿರಿ.

ಸೀಮಕ್ಕಾ,
:-), ಹ್ಮ್ ನಿಜ ಮಜ ಬತ್ತಿತ್ತು ಅಲ್ದಾ?

ಚಿತ್ರಾ,
ಹೌದು, ಈಗ ಹಾಂಗೆ ಮಾಡವು ಅನ್ನಿಸಿದ್ರೂ ಹಾಂಗೆ ಮಾಡಲಾಗ್ತಿಲ್ಲೆ, ಆದರೆ ಆವಾಗ ಆಗ್ತಿದ್ದ ಮಜಾನೇ ಬೇರೆ. ಧನ್ಯವಾದಗಳು

ಶಿವು,
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಮೆಚ್ಚುಗೆ ಹೀಗೆ ಇರಲಿ.

ಚೇತನಾ,
ಥ್ಯಾಂಕ್ಸ್. ಮಳೆನೇ ಹಾಗೆ, ಅದು ಬಿದ್ದ ಕೂಡ್ಲೆ ಊರು ನೆನಪಾಗಿಬಿಡುತ್ತೆ.

ಸುಪ್ತದೀಪ್ತಿಯವರೇ,
ನೀವೇ ಪುಣ್ಯವಂತರು ಕಣ್ರೀ, ನಾವು ಬರೀ ಊಹಿಸಿಕೊಳ್ಳಬಹುದಾದ ಹಲವಾರು ಹಳೆಯದಾದ, ಇನ್ನೂ ಮಜವಾಗಿರಬಹುದಾದ ವಸ್ತುಗಳನ್ನೆಲ್ಲಾ ನೀವು ಹಾಕಿಕೊಂಡು ಮಳೆಯಲ್ಲಿ ಅಡ್ಡಾಡ್ಡಿದ್ದೀರಿ. ಆದರೆ ನಮ್ಮ ನೆನಪುಗಳು ಇಷ್ಟಾದರೂ ಹಸಿರಾಗಿದೆಯಲ್ಲಾ ಎಂದಷ್ಟೆ ಖುಶಿ.
ಧನ್ಯವಾದಗಳು.Anonymoushttps://www.blogger.com/profile/04385992841745114397noreply@blogger.comtag:blogger.com,1999:blog-6035880729059442700.post-1543295849317634002008-10-07T02:13:00.000-07:002008-10-07T02:13:00.000-07:00ಸುರಿಯೋ ಮಳೆ, ಬೀಸೋ ಗಾಳಿ, ಹಾರುವ ಕೊಡೆ, ಕಚ್ಚುವ ಚಪ್ಪಲಿ, ...ಸುರಿಯೋ ಮಳೆ, ಬೀಸೋ ಗಾಳಿ, ಹಾರುವ ಕೊಡೆ, ಕಚ್ಚುವ ಚಪ್ಪಲಿ, ಬಯಲು, ಬೇಣ, ಕಾಡು,... ಊರಿಗೆ ಊರನ್ನೇ ತುಂಬಿಕೊಂಡ ಬರಹ.

ನನ್ನ ಬಾಲ್ಯದಲ್ಲಿ ಸುನಾಥರು ಹೇಳಿದ ಮಡಿಸಲು ಬಾರದ "ಛತ್ರ /ತತ್ರ"ವನ್ನೂ ನೋಡಿದ್ದೇನೆ, ಮುತ್ತುಗದ ಎಲೆಗಳಿಂದ ಮಾಡಿದ- ಕಂಬಳಿಕೊಪ್ಪೆಯಂತೇ ಉಪಯೋಗಿಸುತ್ತಿದ್ದ- "ಗೊರಬು/ಕೊರಂಬು" (ತುಳು ಪದ) ಎಂಬ ಬೆಚ್ಚನೆಯ ಮಳೆ-ಗಾಳಿ-ರಕ್ಷೆಯನ್ನೂ ಉಪಯೋಗಿಸಿದ್ದೇನೆ. ಅದೇ ಒಂದು ಮಜಾ. ಜೊತೆಗೆ ನಮ್ಮ ಅಪ್ಪ/ಅಮ್ಮ ಒಂದು ಸೈಜ್ ದೊಡ್ಡ ಚಪ್ಪಲಿಗಳನ್ನೇ ಕೊಡಿಸುತ್ತಿದ್ದ ಕಾರಣ, ಮಳೆಯಲ್ಲಿ ಜಾರಿ-ಜಾರಿ ನಮ್ಮನ್ನೂ ಜಾರಿಸುತ್ತಿದ್ದ ಪ್ಲಾಸ್ಟಿಕ್ ಚಪ್ಪಲಿಗಳ ಕಿರುಕುಳ!!

ಈ ಮಳೆಗಾಲ ಊರಲ್ಲಿ ತಿರುಗಾಡಿ ನೆನಪುಗಳು ಎದ್ದು ಬಂದಿದ್ದವು. ಅವು ಮತ್ತೆ ಮರೆಗೆ ಸರಿಯುವ ಮೊದಲು ಈ ಲೇಖನ ಮುದ ಕೊಟ್ಟಿತು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6035880729059442700.post-81766542302858832842008-10-06T21:53:00.000-07:002008-10-06T21:53:00.000-07:00AhA! chappali kachchiskoLLO sukha kachchiskonDOrig...AhA! chappali kachchiskoLLO sukha kachchiskonDOrigE gottu!
Urina nenapAytu.
chendada barahakke thanks

- Chetana Teerthahallichetanahttps://www.blogger.com/profile/11040055183125776268noreply@blogger.comtag:blogger.com,1999:blog-6035880729059442700.post-31590758083264522222008-10-05T01:11:00.000-07:002008-10-05T01:11:00.000-07:00ಚಪ್ಪಲಿ ಕಚ್ಚೋದು , ಮಳೆಗಾಲದ ನಿಮ್ಮ ಬಾಲ್ಯ ತುಂಬಾ ಚೆನ್ನಾಗ...ಚಪ್ಪಲಿ ಕಚ್ಚೋದು , ಮಳೆಗಾಲದ ನಿಮ್ಮ ಬಾಲ್ಯ ತುಂಬಾ ಚೆನ್ನಾಗಿದೆ. ನಿಮ್ಮ ಬರವಣಿಗೆ ಚಿತ್ರವನ್ನು ಕಣ್ಣ ಮುಂದೆ ನಿಲ್ಲಿಸುತ್ತೆ. ಅದ್ಬುತ! ನಿಮ್ಮ ಬ್ಲಾಗನ್ನು ನನ್ನ ಬ್ಲಾಗಲ್ಲಿ ಲಿಂಕಿಸಿಕೊಂಡಿದ್ದೇನೆ.

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.comshivu.khttps://www.blogger.com/profile/02536252774463776294noreply@blogger.comtag:blogger.com,1999:blog-6035880729059442700.post-35067017535146225372008-10-04T23:00:00.000-07:002008-10-04T23:00:00.000-07:00ಹಂ....ಮಳೆ ನೀರಲ್ಲಿ ಕಾಲಾಡಿಸ್ಕ್ಯಂಡು ಶಾಲೆಗೆ ಹೋಗಲೆ ಮಜ...ಹಂ....

ಮಳೆ ನೀರಲ್ಲಿ ಕಾಲಾಡಿಸ್ಕ್ಯಂಡು ಶಾಲೆಗೆ ಹೋಗಲೆ ಮಜಾ ಬರ್ತಿತ್ತು. ಬರೀ ಕಾಲಲ್ಲಿ ನೀರಾಡಲೆ ಚಪ್ಪಲಿ ಕಚ್ತು ಹೇಳದೂ ಒಂದು ನೆವ ಆಗ್ತಿತ್ತು .

ಹಳೇ ನೆನಪು... ಈಗ ರಸ್ತೆ ಇಡೀ ನೀರು ಹರಿದರೂ , ನಾವು ಹಾಂಗೆ ನೀರಾಡ್ತಾ ಹೋಗಲಾಗ್ತಿಲ್ಲೆ ಅಲ್ದಾ ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-6035880729059442700.post-17014371815509630462008-09-25T22:02:00.000-07:002008-09-25T22:02:00.000-07:00ಮಧುಸೂದನ,ನಾನು, ರಘು ಅಂತೂ ಶಾಲೆಗೆ ಹೋಗುವ ದಾರಿಯಲ್ಲಿ ಒಂದು...ಮಧುಸೂದನ,
ನಾನು, ರಘು ಅಂತೂ ಶಾಲೆಗೆ ಹೋಗುವ ದಾರಿಯಲ್ಲಿ ಒಂದು ಬೇಣ ದಾಟಬೇಕಾಗಿ ಬರುತ್ತಿದ್ದರಿಂದ ಗಾಳಿಗೆ ಕೊಡೆಯನ್ನು ಹಾರಿಸಿ ಹಾಕುತ್ತಿದ್ದಿದ್ದರಿಂದ ಆರಿದ್ರ, ಪುನರ್ವಸು, ಪುಷ್ಯಗಳಲ್ಲಿ ಕಂಬಳಿ ಕೊಪ್ಪೆಯಲ್ಲಿ ಹೋಗಿದ್ದೂ ಉಂಟು! ಚಪ್ಪಲ್ಲು ಮಾತ್ರ ನಮಗೂ ಕಚ್ಚಿದ್ದು ನಿಜ. ತಿರುಗಿ ಕಚ್ಚಿಬಿಡಲೇನೋ ಎನ್ನುವಷ್ಟು ಸಿಟ್ಟು ಬರುತ್ತಿತ್ತು ;) ಎಷ್ಟೊಂದು ಹಳೆಯ ನೆನಪುಗಳು ಮತ್ತೊಮ್ಮೆ ಹಸಿರು.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-6035880729059442700.post-13512363106686404792008-09-23T01:34:00.000-07:002008-09-23T01:34:00.000-07:00ಹದವಾಗಿದೆ ಲೇಖನ.ಹದವಾಗಿದೆ ಲೇಖನ.ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-6035880729059442700.post-57827594481025587892008-09-15T05:19:00.000-07:002008-09-15T05:19:00.000-07:00ಪಾಪಣ್ಣ, ಹರೀಶ, ವಿಕಾಸ್ತುಂಬಾ ಧನ್ಯವಾದಗಳು. ನಿಮಗೆಲ್ಲಾ ಹಳ...ಪಾಪಣ್ಣ, ಹರೀಶ, ವಿಕಾಸ್

ತುಂಬಾ ಧನ್ಯವಾದಗಳು. ನಿಮಗೆಲ್ಲಾ ಹಳೆ ನೆನಪುಗಳು ಮರುಕಳಿಸಿತು ಅಂದ್ರೆ ನನಗೂ ಸಂತೋಷ.
ನಿಜ ನಿಮ್ಮೆಲ್ಲರ ಅನುಭವಗಳು ನನ್ನದಕ್ಕಿಂತ ಬೇರೆ ಏನಿರಲಿಕ್ಕಿಲ್ಲ. ಮಳೆಗಾಲ ಅಂದ ಕೂಡ್ಲೇ ಮನೆ, ಊರು ನೆನಪಾಗಿ ಬಿಡ್ತು ಅಲ್ದಾ?Anonymoushttps://www.blogger.com/profile/04385992841745114397noreply@blogger.comtag:blogger.com,1999:blog-6035880729059442700.post-14868094007036685362008-09-14T23:17:00.000-07:002008-09-14T23:17:00.000-07:00ಮಧು, ಬಹಳ ಖುಷಿ ಕೊಟ್ಟಿತು ಬರಹ. ನಮ್ಮದೂ ಹೆಚ್ಚೂ ಕಮ್ಮಿ sa...ಮಧು, ಬಹಳ ಖುಷಿ ಕೊಟ್ಟಿತು ಬರಹ. ನಮ್ಮದೂ ಹೆಚ್ಚೂ ಕಮ್ಮಿ same to same ಬಾಲ್ಯ ಆಗಿದ್ದಕ್ಕೆ ಬಹಳ ಆಪ್ತ ಆತು. thanQವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-6035880729059442700.post-87285891256186200472008-09-13T12:36:00.000-07:002008-09-13T12:36:00.000-07:00ಸಖತ್ತಾಗಿದ್ದು.. ಹಂಗೇ ಮುಂಗಾರು ಮಳೆ ಡೈಲಾಗ್ "ವಯಸ್ಸಿಗೇ ಅ...ಸಖತ್ತಾಗಿದ್ದು.. ಹಂಗೇ ಮುಂಗಾರು ಮಳೆ ಡೈಲಾಗ್ "ವಯಸ್ಸಿಗೇ ಅವಮಾನ" ಅನ್ನೋದೂ ಸೂಕ್ತವಾಗಿ ಬಳಕೆಯಾಯ್ದು :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-6035880729059442700.post-47666918822611511032008-09-10T23:28:00.000-07:002008-09-10T23:28:00.000-07:00ಇಂಗ್ಳೀಶಗೆ ಹೇಳಕ್ಕು ಅಂದ್ರೆ, 'awesome'. ಸಿಕ್ಕಾಪಟ್ಟೊಂ...ಇಂಗ್ಳೀಶಗೆ ಹೇಳಕ್ಕು ಅಂದ್ರೆ, 'awesome'. ಸಿಕ್ಕಾಪಟ್ಟೊಂಬೋತ್ಲೆ ಖುಷಿ ಆತು ಒದಿ.. ಊರ್ಕಡೆ ಮಳೆಗಾಲ, ಶಣ್ಣಕ್ಕಿದಾಗಿಂದು ಚತ್ರಿ ಕಥೆ, ಚಪ್ಲಿ, ಎಲ್ಲಾ ಎಷ್ಟು ಚೆನಾಗಿ ನಂಗು ಒಪ್ತು.. ನಂ ಊರಗಂತು ಡಾಂಬರ್ ರಸ್ತೆನೂ ಇರ್ಲೆ, ಶಾಲೆಗಿಂತ ಮುಂಚೆ ಬಯ್ಲು ಬೇರೆ, ಚತ್ರಿ ಉಲ್ಟಾ ಆಗದು ಖಾಯಂ ಆಗಿತ್ತು.

ಹೌದು, ನಾನು ಯೊಚ್ನೆ ಮಾಡಿರೆ ಈಗ, ಅದೆಲ್ಲ ಎಷ್ಟು ಸುಂದರ ಸಪ್ನ ಅನ್ನೋ ಅಷ್ಟರ ಮಟ್ಟಿಗೆ ಬದಲಾಯ್ದು ಜೀವನ. ಹೋದ ವರ್ಷ ಊರಿಂದ ಯಾರೊ ಬೆಂಗಳೂರಿನ ಮನೆಗೆ ಬಂದಾಗ ಕೇಳಿದ ಮೊದಲ ಪ್ರಶ್ನೆ, "ಎಷ್ಟು ಜನ ಇರ್ತೋ ಮನೆಲಿ", ಎ೦ತಕಪ ಕೇಳಿರೆ, ಅಷ್ಟು ಬೂಟ್ಸ್/ಚಪ್ಲಿ ಇದ್ದಿದ್ದ, ಚಪ್ಲಿ ಇಡ ಜಾಗ್ದಲ್ಲಿ.Anonymoushttps://www.blogger.com/profile/08152581368078622434noreply@blogger.comtag:blogger.com,1999:blog-6035880729059442700.post-7530014658253014082008-09-10T22:38:00.000-07:002008-09-10T22:38:00.000-07:00ಸುನಾಥರವರೇ,ಇಲ್ಲ, ನಾನು ಅಂಥಹ ಕೊಡೆಗಳನ್ನು ನೋಡಿಲ್ಲ. ಅಂಥಹ...ಸುನಾಥರವರೇ,
ಇಲ್ಲ, ನಾನು ಅಂಥಹ ಕೊಡೆಗಳನ್ನು ನೋಡಿಲ್ಲ. ಅಂಥಹ ಕೊಡೆಗಳಿದ್ದರೆ ಇನ್ನೂ ಮಜವಿರುತ್ತಿತ್ತೇನೊ. ಧನ್ಯವಾದಗಳು

ಸುಶ್ರುತ,
ನಿಮಗೆ ಸಂತೋಷವಾದ್ರೆ ನನಗೂ ಸಂತೋಷವೇ. ಮಳೆಗಾಲದ ನೆನಪುಗಳೇ ಹಾಗೇನೋ. ಎಲ್ಲರಿಗೂ ಖುಶಿ ಕೊಡುತ್ತೆ. ಥ್ಯಾಂಕ್ಯೂ.

ರಂಜನಾ,
ನಮಸ್ಕಾರ.ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಹಂ..ಬೆಂಗಳೂರಿನ ಮಳೆ ಇನ್ನೂ ಎಂಜಾಯ್ ಮಾಡಲೆ ಸಾಧ್ಯ ಆಜಿಲ್ಲೆ ನನಗೆ. ನೋಡವು. ಹೀಗೆ ಬರ್ತಾ ಇರಿ ಈ ಕಡೆ.

vkm,
ತುಂಬಾ ಧನ್ಯವಾದಗಳು.
ಬರ್ತಾ ಇರಿ ಹೀಗೆ.

ತೇಜಕ್ಕಾ,
ಥ್ಯಾಂಕ್ಸ್. ನೀವೆಲ್ಲಾ ಹೀಗೆ ಪ್ರೋತ್ಸಾಹ ಕೊಡ್ತಾ ಇದ್ರೆ ನೆನಪಿನ ದೋಣಿ ಸಾಗ್ತಾನೇ ಇರ್ತು.Anonymoushttps://www.blogger.com/profile/04385992841745114397noreply@blogger.comtag:blogger.com,1999:blog-6035880729059442700.post-46808858115247935402008-09-09T04:22:00.000-07:002008-09-09T04:22:00.000-07:00ಮಧು,ರಾಶಿನೇ ಆಪ್ತ ಅನಶ್ಚು ನೆನಪಿನ ನಿರೂಪಣಾ ಶೈಲಿ. ನಾ ಎಂದ...ಮಧು,

ರಾಶಿನೇ ಆಪ್ತ ಅನಶ್ಚು ನೆನಪಿನ ನಿರೂಪಣಾ ಶೈಲಿ. ನಾ ಎಂದೂ ಚಪ್ಪಲ್ ಹಾಕ್ಯಂಜನೇ ಇಲ್ಲೇ ಆದ್ರೂ ಈ ಬರಹ ಓದಿ ಹೊಸ ಚಪ್ಪಲಿ ಅನುಭವ ಹೇಂಗ್ ಆಗಗು ಹೇಳಿ ಕಲ್ಪನೆ ಮಾಡ್ಕಂಡಿ. ಜೊತೆಗೆ ಮಳೆಯೆ ನೆನಪಿನ ಸಾಥ್ ರಾಶಿ ಖುಶಿ ಆತು :)

"ನೆನಪಿನ ದೋಣಿಯ ಪಯಣ ಹೀಗೇ ಸಾಗಲಿ"ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6035880729059442700.post-46884159268054814492008-09-09T03:17:00.000-07:002008-09-09T03:17:00.000-07:00This comment has been removed by the author.Jesh Bhathttps://www.blogger.com/profile/12935203092712983031noreply@blogger.comtag:blogger.com,1999:blog-6035880729059442700.post-79426898406603138352008-09-08T23:01:00.000-07:002008-09-08T23:01:00.000-07:00article chennagiddu, nanagu ashte male banda thaks...article chennagiddu, nanagu ashte male banda thakshana oorina nenapagthu olle topic saha.Unknownhttps://www.blogger.com/profile/05090137782300348005noreply@blogger.comtag:blogger.com,1999:blog-6035880729059442700.post-79110497192751940612008-09-08T20:57:00.000-07:002008-09-08T20:57:00.000-07:00ಹಾಯ್,ತುಂಬಾ ಚನ್ನಾಗಿ ಬರೆದಿದ್ದಿರಾ.ನಾನಂತು ಊರಲ್ಲಿ ಮಳೆನಾ...ಹಾಯ್,
ತುಂಬಾ ಚನ್ನಾಗಿ ಬರೆದಿದ್ದಿರಾ.
ನಾನಂತು ಊರಲ್ಲಿ ಮಳೆನಾ ಹುಟ್ಟಿದಗಿಂದ enjoy ಮಾಡಿದ್ದೆ.
ಬರಹ ತುಂಬಾ ತುಂಬಾ ಚನ್ನಾಗಿ ಇದ್ದು. ಊರ್ ಕಡೆ ನೆನಪು ಸಿಕ್ಕಪಟ್ಟೆ ಆಗ್ತಾ ಇದ್ದು.
ಬೆಂಗಳೂರಿನ ಮಳೆನೂ enjoy ಮಾಡಲಕ್ಕು ಅನ್ನಿಸ್ತು ಈಗೀಗ.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.comtag:blogger.com,1999:blog-6035880729059442700.post-90396544637900674922008-09-08T05:42:00.000-07:002008-09-08T05:42:00.000-07:00ತುಂಬಾ ಒಳ್ಳೇ ಟಾಪಿಕ್ಕು; ತುಂಬಾ ತುಂಬಾ ಚನಾಗ್ ಬರದ್ದೆ. ಕೊ...ತುಂಬಾ ಒಳ್ಳೇ ಟಾಪಿಕ್ಕು; ತುಂಬಾ ತುಂಬಾ ಚನಾಗ್ ಬರದ್ದೆ.

ಕೊಡೆ ಮತ್ತು ಚಪ್ಲಿ -ಎರಡರ ನೆನಪಿನ ನರೇಶನ್ನೂ ಅದ್ಭುತ. ಸಖತ್ ಖುಶಿ ಪಡಿಸಿದ್ದಕ್ಕೆ ಥ್ಯಾಂಕ್ಸ್!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-6035880729059442700.post-42006110206250162132008-09-07T10:22:00.000-07:002008-09-07T10:22:00.000-07:00ಮಕ್ಕಳಿಗೆ ಮಳೆಗಾಲವೇ ಖುಶಿ.ನಿಮ್ಮ ನೆನಪುಗಳನ್ನು ಚೆನ್ನಾಗಿ ...ಮಕ್ಕಳಿಗೆ ಮಳೆಗಾಲವೇ ಖುಶಿ.ನಿಮ್ಮ ನೆನಪುಗಳನ್ನು ಚೆನ್ನಾಗಿ ದಾಖಲಿಸಿದ್ದೀರಿ. ಒಂದಾನೊಂದು ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಸೋಗಿನಿಂದ ಮಾಡಿದ, (ಮಡಿಸಲು ಬಾರದ) ಕೊಡೆಗಳು ಸಿಗುತ್ತಿದ್ದವು.ಅದನ್ನು ಬಹುಶ: ನೀವು ನೋಡಿರಲಿಕ್ಕಿಲ್ಲ!sunaathhttps://www.blogger.com/profile/13386371953472087631noreply@blogger.com