tag:blogger.com,1999:blog-6035880729059442700.post7269084691478713168..comments2022-11-19T01:18:50.683-08:00Comments on ಮಧುವನ: ಈರನ ತರ್ಕವೂ... ಎಲೆಕ್ಸನ್ನೂ.....Anonymoushttp://www.blogger.com/profile/04385992841745114397noreply@blogger.comBlogger9125tag:blogger.com,1999:blog-6035880729059442700.post-68956276511272479752008-06-06T01:50:00.000-07:002008-06-06T01:50:00.000-07:00ಹರೀಶ್,ಡೋಂಟ್ ವರಿ ಮಾಡ್ಕೋಬೇಡಿ. ಮುಂದಿನ ಸಲ ಟ್ರೈ ಮಾಡಿ. ಸ...ಹರೀಶ್,

ಡೋಂಟ್ ವರಿ ಮಾಡ್ಕೋಬೇಡಿ. ಮುಂದಿನ ಸಲ ಟ್ರೈ ಮಾಡಿ. ಸಿಗುತ್ತೆ :-)
ಧನ್ಯವಾದ.

ದಡ್ಡಿ,
ಇರಪ್ಪಾ ಇನ್ನೂ ಸುಧಾರಿಸ್ಕೋತಾ ಇದೀನಿ.

ಜೋಮನ್,

ಧನ್ಯವಾದಗಳು. ಬರ್ತಾ ಇರಿ.
ನಿಜ, ನಮ್ಮ ಊರುಗಳಲ್ಲಿ ಇಂಥವರು ಬಹಳಷ್ಟು ಜನ ಇರ್ತಾರೆ ಅಲ್ವಾ?
ಅವರ ಅಮಾಯಕತೆ, ಮಾತಿನ ಚಾಲಾಕಿತನ, ನೇರ ನುಡಿಗಳು ಇವೆಲ್ಲವೂ ನನಗೆ ಬಹಳ ಇಷ್ಟವಾಗುತ್ತವೆ. ಇನ್ನೂ ಬರೀತಾನೆ ಇರಬಹುದು.Anonymoushttps://www.blogger.com/profile/04385992841745114397noreply@blogger.comtag:blogger.com,1999:blog-6035880729059442700.post-63959881225515982562008-06-06T00:41:00.000-07:002008-06-06T00:41:00.000-07:00ಮರಿ ಹೆಗಡೆಯವರಿಗೆ ನಮಸ್ಕಾರ :-)ಸರಳ, ಸುಂದರವಾದ ಬರಹ, ನಮ್ಮ...ಮರಿ ಹೆಗಡೆಯವರಿಗೆ ನಮಸ್ಕಾರ :-)

ಸರಳ, ಸುಂದರವಾದ ಬರಹ, ನಮ್ಮೂರಲ್ಲಿ ಹೀಗೆಯೇ ಅಡಿಕೆ ಕೀಳುವ, ಅಡಿಕೆಗೆ ಔಷಧಿ ಹೊಡೆಯುವ ವ್ಯಕ್ತಿಯೊಬ್ಬ ಇದ್ದ. ತುಂಬಾ ಮಾತು.ಆದರೆ ಯಾರು ಏನು ಹೇಳಿದರೂ ಬೇಸರಿಸಿಕೊಳ್ಳುತ್ತಿರಲಿಲ್ಲ. ಆತ ಕಳೆದ ಮಳೆಗಾಲದಲ್ಲಿ ಅಡಿಕೆಗೆ ಔಷಧಿ ಹೊಡೆಯುವಾಗ ಕಾಲು ಜಾರಿ ಬಿದ್ದು ಬೆನ್ನು ಮೂಳೆ ಮುರಿದುಕೊಂಡ. ಈಗ ಮೊದಲಿನ ಲವಲವಿಕೆ ಇಲ್ಲ. ಅವರನ್ನು ನೋಡುವಾಗೊಮ್ಮೆ ಕಣ್ಣೀರು ಹನಿಸುತ್ತೆ. ಹಾಗೆ ಸುಮ್ಮನೆ ಮಾತನಾಡಿ ಎದ್ದು ಬರುತ್ತೇನೆ. ನಿಮ್ಮ ಬರಹ ಓದಿದಾಗ ಅದೆಲ್ಲಾ ನೆನಪಾದವು. ಧನ್ಯವಾದಗಳು.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-6035880729059442700.post-62642158858733445592008-05-29T19:13:00.000-07:002008-05-29T19:13:00.000-07:00ನಮಸ್ಕಾರ ಮಧು, ನಿಮಗೊಂದು ಆಹ್ವಾನ ಪತ್ರಿಕೆ..ಕನ್ನಡಸಾಹಿತ್...ನಮಸ್ಕಾರ ಮಧು, ನಿಮಗೊಂದು ಆಹ್ವಾನ ಪತ್ರಿಕೆ..

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರುGururaja Narayanahttps://www.blogger.com/profile/05219718913841191880noreply@blogger.comtag:blogger.com,1999:blog-6035880729059442700.post-54519673359316081602008-05-28T22:32:00.000-07:002008-05-28T22:32:00.000-07:00Guru, yellidiya?I am waiting for next volumeGuru, yellidiya?

I am waiting for next volumeMahalingeshhttps://www.blogger.com/profile/08651013842047390927noreply@blogger.comtag:blogger.com,1999:blog-6035880729059442700.post-10476748204006375882008-05-02T21:24:00.000-07:002008-05-02T21:24:00.000-07:00ನನಗೇನೋ ಓಟ್ ಹಾಕ್ಬೇಕು ಅಂತಿತ್ತು.. ಆದ್ರೆ ಇವ್ರು ನಂಗೆ ಎಲ...ನನಗೇನೋ ಓಟ್ ಹಾಕ್ಬೇಕು ಅಂತಿತ್ತು.. ಆದ್ರೆ ಇವ್ರು ನಂಗೆ ಎಲೆಕ್ಷನ್ ಐಡಿ ಕಾರ್ಡೆ ಕೊಟ್ತಿಲ್ವೆ??!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-6035880729059442700.post-61308194233341756692008-05-02T20:59:00.000-07:002008-05-02T20:59:00.000-07:00ದಡ್ಡಿ, ಥ್ಯಾಂಕ್ಸ್ ಕಣೋ. ಬರ್ತಾ ಇರು ಹೀಗೆ.ಯೋಗೇಶ್,ಧನ್ಯವಾ...ದಡ್ಡಿ, ಥ್ಯಾಂಕ್ಸ್ ಕಣೋ. ಬರ್ತಾ ಇರು ಹೀಗೆ.
ಯೋಗೇಶ್,
ಧನ್ಯವಾದಗಳು, ನನ್ನ ಬ್ಲಾಗಿಗೆ ಭೇಟಿಕೊಟ್ಟಿದ್ದಕ್ಕೆ. ನಿಮಗೆ ಇಷ್ಟವಾಗಿದ್ದು ನನ್ನ ಸಂತೋಷ. ಆಳವಾದ observation ಏನು ಇಲ್ಲ. ಅವನ ಮಾತುಗಳಿಗೆ ನನ್ನ ಕೂತೂಹಲದ ಕಿವಿ ಮಾತ್ರ ಯಾವತ್ತೂ ತೆರೆದಿರುತ್ತದೆ.
ಸುಪ್ತದೀಪ್ತಿಯವರೇ,
ಧನ್ಯವಾದಗಳು. ಹ್ಮ್...ನಾನಂತೂ ರೆಡಿಯಾಗಿ ಬಂದು ಮುಟ್ಟಿದ್ದೇನೆ. ಆದರೆ ಈ ಸಲ ಪ್ರಚಾರದ ಅಬ್ಬರ ಸ್ವಲ್ಪ ಕಮ್ಮಿ. ತುಂಬಾ strict ಅಂತೆ election commissionದು. ಹಾಗಾಗಿ ಯಾರು ನಿಮಗೆ roundtrip ಟಿಕೆಟ್ ಕೊಡೊದು ಕಷ್ಟ!Anonymoushttps://www.blogger.com/profile/04385992841745114397noreply@blogger.comtag:blogger.com,1999:blog-6035880729059442700.post-64273057167584271712008-04-28T22:59:00.000-07:002008-04-28T22:59:00.000-07:00ಚಂದದ ಲವಲವಿಕೆಯ ಬರಹ. ಅಂತೂ ಓಟು ಹಾಕ್ಲಿಕ್ಕೆ ರೆಡಿ ಅನ್ನು ...ಚಂದದ ಲವಲವಿಕೆಯ ಬರಹ. ಅಂತೂ ಓಟು ಹಾಕ್ಲಿಕ್ಕೆ ರೆಡಿ ಅನ್ನು ಹಾಗಾದ್ರೆ. ಗುಡ್.

ಯಾವ ರಾಜಕಾರಿಣಿ ನನಗೆ ಇಲ್ಲಿಂದ ಊರಿಗೆ ರೌಂಡ್ ಟ್ರಿಪ್ ಟಿಕೆಟ್ ಕೊಡ್ತಾರೋ ಅವರಿಗೇ ನನ್ನ ಓಟು, ತಿಳಿಸಪ್ಪಾ ಎಲ್ಲರಿಗೂ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6035880729059442700.post-46894822918173588362008-04-28T02:11:00.000-07:002008-04-28T02:11:00.000-07:00"ಹೆಗಡೇರಿಗೆ, ನೀವೇ ಹೇಳ್ಬಿಡಿ. ಸಂಜೆ ಬಂದು ದುಡ್ಡು ಇಸ್ಕಂಡ..."ಹೆಗಡೇರಿಗೆ, ನೀವೇ ಹೇಳ್ಬಿಡಿ. ಸಂಜೆ ಬಂದು ದುಡ್ಡು ಇಸ್ಕಂಡು ಹೋಗ್ತೆ. ಬರ್ಲಾ? ಬರ್ತೆ ಅಮಾ.."ಎಂದವನೇ ಎದ್ದು ಹೋಗೇ ಬಿಟ್ಟ...

ಆ ಚಿತ್ರಣ ಕಣ್ಣ ಮುಂದೆ ಬರುತ್ತೆ... Observation ಆಳವಾಗಿ ಇದ್ದಾಗ ಮಾತ್ರ ಹೀಗೆ ಬರೆಯಕ್ಕೆ ಸಾದ್ಯ ಆಗುತ್ತೇನೋ...

ಚನ್ನಾಗಿದೆ.Yogesh Bhathttps://www.blogger.com/profile/14376021890735339799noreply@blogger.comtag:blogger.com,1999:blog-6035880729059442700.post-72699660865819150732008-04-25T12:32:00.000-07:002008-04-25T12:32:00.000-07:00ಚೆನ್ನಾಗಿ ಸರಳವಾಗಿ ಬರಿತಿಯಾ, ಓದದಕ್ಕೆ ಚನ್ನಾಗಿದೆ madhu...ಚೆನ್ನಾಗಿ ಸರಳವಾಗಿ ಬರಿತಿಯಾ, ಓದದಕ್ಕೆ ಚನ್ನಾಗಿದೆ madhuwana

ವೋಟು ಹಾಕೋದನ್ನ ಮಾತ್ರ ಮರಿಬೇದಾ :)Mahalingeshhttps://www.blogger.com/profile/08651013842047390927noreply@blogger.com