tag:blogger.com,1999:blog-6035880729059442700.post4353478261881013478..comments2022-11-19T01:18:50.683-08:00Comments on ಮಧುವನ: ಹೊಸ ಚಿಗುರುAnonymoushttp://www.blogger.com/profile/04385992841745114397noreply@blogger.comBlogger5125tag:blogger.com,1999:blog-6035880729059442700.post-53344808743799923742011-03-23T02:21:46.470-07:002011-03-23T02:21:46.470-07:00ಕಾಕಾ,
ನಿಮ್ಮ ಯಾವತ್ತಿನ ಪ್ರೀತಿಗೆ, ಹಾರೈಕೆಗೆ ತುಂಬು ಹೃದಯ...ಕಾಕಾ,
ನಿಮ್ಮ ಯಾವತ್ತಿನ ಪ್ರೀತಿಗೆ, ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು.
ಶಾಂತಲಕ್ಕಾ,
ನಿಮ್ಮ ಪ್ರೀತಿ, ಅಭಿಮಾನಕ್ಕೆ ಥ್ಯಾಂಕ್ಸ್
ದಿವ್ಯಾ,
ಥ್ಯಾಂಕ್ಸ್ ಕಣೇ.
ತೇಜಕ್ಕಾ,
ನಿಜ ನೀವು ಹೇಳಿದ್ದು. ಅವಳು ಹೀಗೆ ಖುಷಿಯನ್ನು ಹರಡುತ್ತಾ ಇರಲಿ ಎಂಬುದೇ ನಮ್ಮ ಆಶಯ. ಥ್ಯಾಂಕ್ಸ್.Anonymoushttps://www.blogger.com/profile/04385992841745114397noreply@blogger.comtag:blogger.com,1999:blog-6035880729059442700.post-16880140338062333462011-03-20T06:29:59.929-07:002011-03-20T06:29:59.929-07:00ಮಧುವನದಲ್ಲೊಂದು ಸುಂದರ ಚಿಗುರು ಹುಟ್ಟಿದೆ...:)ಬಾಳಲ್ಲಿ ಸಿ...ಮಧುವನದಲ್ಲೊಂದು ಸುಂದರ ಚಿಗುರು ಹುಟ್ಟಿದೆ...:)ಬಾಳಲ್ಲಿ ಸಿರಿ ಸಂಪದದ ಘಮ ಘಮ ಈಗಾಗಲೇ ಬಂದಾಗಿದೆ.. :) ಪುಟ್ಟದಾದರೂ ಮುದ್ದಾದ ಕವನ.. "ಸಂಪದಳ" ಸ್ನಿಗ್ಧ ನಗುವಿನಂತಿದೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6035880729059442700.post-11099583421252436012011-03-19T23:22:18.226-07:002011-03-19T23:22:18.226-07:00t40ba chennag5de padya!!t40ba chennag5de padya!!Divya A Lhttps://www.blogger.com/profile/17981331704793621467noreply@blogger.comtag:blogger.com,1999:blog-6035880729059442700.post-77751904156645219992011-03-18T14:12:37.919-07:002011-03-18T14:12:37.919-07:00ಮಧು...
‘ಹೊಸ ಚಿಗುರು’ ತುಂಬ ಇಷ್ಟವಾಯ್ತು.
ಹೀಗೆ ಹೊಸ ಖುಶ...ಮಧು...
‘ಹೊಸ ಚಿಗುರು’ ತುಂಬ ಇಷ್ಟವಾಯ್ತು.
ಹೀಗೆ ಹೊಸ ಖುಶಿಯ ಹೊಸ ಕ್ಷಣಗಳ ತರಲಿ ‘ಸಂಪದ’

ಪ್ರೀತಿಯಿಂದ,
-ಶಾಂತಲಾ ಭಂಡಿಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-6035880729059442700.post-48932912368833160152011-03-18T06:09:29.966-07:002011-03-18T06:09:29.966-07:00ಮಧು,
ನೀವು ಪಡೆದಿರುವ ಈ ನಲಿವು ನಿಮ್ಮನ್ನು ಸದಾ ಸುಖಿಯಾಗಿಡ...ಮಧು,
ನೀವು ಪಡೆದಿರುವ ಈ ನಲಿವು ನಿಮ್ಮನ್ನು ಸದಾ ಸುಖಿಯಾಗಿಡಲಿ. ಕವನವು ನಿಮ್ಮ ಹರುಷವನ್ನು ಬಿಂಬಿಸುತ್ತದೆ.sunaathhttps://www.blogger.com/profile/13386371953472087631noreply@blogger.com